: 98455 22020

Description


ಪುತ್ತೂರು: ಪ್ರತೀ ವರ್ಷದಂತೆ ಈ ವರ್ಷವೂ ಬೊಳುವಾರಿನ ನ್ಯೂ ಆರ್.ಎಚ್.ಸೆಂಟರ್ ಹಾಗೂ ವಿಮೆನ್ಸ್ ವರ್ಲ್ಡ್ ನಲ್ಲಿ ಇದೇ ಆಗಸ್ಟ್ 16 ರಿಂದ ಗ್ರಾಹಕರ ಬಹುನಿರೀಕ್ಷೆಯ ಫ್ಯಾಕ್ಟರಿ ಪ್ರೈಸ್ ಮಾರಾಟ – ನಡೆಯಲಿದೆ. ವರ್ಷಕ್ಕೊಮ್ಮೆ ನಡೆಯುವ ಈ ಮಾರಾಟದಲ್ಲಿ ಫ್ಯಾಕ್ಟರಿಯವರೊಂದಿಗೆ ವಿಶೇಷವಾಗಿ ಚರ್ಚಿಸಿ, ಫ್ಯಾಕ್ಟರಿಯಿಂದ ನೇರವಾಗಿ ಗ್ರಾಹಕರಿಗೆ ನೀಡುವ ವಿಶೇಷ ಮಾರಾಟ ಹಬ್ಬ -ಫ್ಯಾಕ್ಟರಿ ಪ್ರೈಸ್ ಮಾರಾಟ. ಹೆಣ್ಣುಮಕ್ಕಳ ವೈವಿಧ್ಯಮಯ ಡ್ರೆಸ್‌ಗಳಾದ ಸಾರೀಸ್, ಚೂಡಿದಾರ್ ಮೆಟೀರಿಯಲ್ಸ್, ಲೆಗ್ಗಿನ್ಸ್, ಕುರ್ತೀಸ್, ಹುಡುಗರ ವಿವಿಧ ಬಗೆಯ ಶರ್ಟ್ಸ್ ಗಳ ನೂತನ ಸಂಗ್ರಹ ವಿಮೆನ್ಸ್ ವರ್ಲ್ಡ್ ನಲ್ಲಿದೆ. ಸಾಲು ಸಾಲು ಹಬ್ಬಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವ ಈ ಆಗಸ್ಟ್ ತಿಂಗಳಿನಲ್ಲಿ ವೈವಿಧ್ಯಮಯ ವರ್ಣಗಳ ಅಪೂರ್ವ ಸೀರೆ, ಚೂಡಿದಾರ್, ಪ್ಯಾಂಟ್ಸ್, ಶರ್ಟ್ಸ್ ಹಾಗೂ ಇತರ ನೂತನ ಬಟ್ಟೆಗಳ ನೂತನ ಸಂಗ್ರಹವನ್ನು ತಂದಿರುವುದಾಗಿ ಸಂಸ್ಥೆಯ ಮಾಲಕ ಗೋಪಾಲ ಉಪಾಧ್ಯಾಯ ಹಾಗೂ ಸೌಮ್ಯರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಫ್ಯಾಕ್ಟರಿ ಪ್ರೈಸ್ ನಲ್ಲಿ ಅಂದರೆ ಕಡಿಮೆ ಬೆಲೆಯಲ್ಲಿ ನಿಮ್ಮ ಮೆಚ್ಚಿನ ಉಡುಪುಗಳನ್ನು ಆಯ್ಕೆ ಮಾಡಿ ಹೊಚ್ಚ ಹೊಸ ಬಟ್ಟೆಯನ್ನು ಧರಿಸುವುದರೊಂದಿಗೆ ಹಬ್ಬಗಳ ಸಂತೋಷವನ್ನು ದ್ವಿಗುಣಗೊಳಿಸುವ ಅಪೂರ್ವ ಅವಕಾಶ ಪುತ್ತೂರಿನ ನ್ಯೂ ಆರ್ ಎಚ್ ಸೆಂಟರ್ ಹಾಗೂ ವಿಮೆನ್ಸ್ ವರ್ಲ್ಡ್ ನಲ್ಲಿ.

Related Posts

Rotary Club Puttur Yuva organised ‘Aatida Koota’ event on August 15th, 2019 here at Sri Kaveri ...
Team Southcanara
August 17, 2019
From women, of women, for women is the motto of Women’s World, Puttur. Growing day by day and ...
Team Southcanara
August 14, 2019
ಆಕರ್ಷಣ್ ರೆಡಿ ವಾಲ್ ಇರುವಾಗ ಕಂಪೌಂಡ್ ನಿರ್ಮಾಣ ಕಾರ್ಯ ಬಲು ಸುಲಭ. ಆಕರ್ಷಣ್‍ನ ಈ ವಿಶೇಷ ಆಕರ್ಷಣೆ ಬಗ್ಗೆ ನಿಮಗೆ ಹೇಳಲೇ ...
Team Southcanara
August 9, 2019