: 98455 22020

Description

ಆಕರ್ಷಣ್ ರೆಡಿ ವಾಲ್ ಇರುವಾಗ ಕಂಪೌಂಡ್ ನಿರ್ಮಾಣ ಕಾರ್ಯ ಬಲು ಸುಲಭ. ಆಕರ್ಷಣ್‍ನ ಈ ವಿಶೇಷ ಆಕರ್ಷಣೆ ಬಗ್ಗೆ ನಿಮಗೆ ಹೇಳಲೇ ಬೇಕು.

ನಿಮ್ಮ ಬಜೆಟ್‍ಗೆ ತಕ್ಕುದಾದ ಮತ್ತು ನೀವು ತಿಳಿಸಿದ ಅವಧಿಗೆ ಸರಿಯಾಗಿ ರೆಡಿ ಕಾಂಪೌಂಡ್ ವಾಲನ್ನು ಇನ್ಸ್ಟಾಲ್ ಮಾಡಿ ಕೊಡುವುದೇ ಆಕರ್ಷಣ್ ನ ವಿಶೇಷತೆ.

ಕಂಪೌಂಡ್ ನಿರ್ಮಿಸುವಾಗ ಗೋಡೆಯ ನಿರ್ಮಾಣಕ್ಕಾಗಿ ಅದೆಷ್ಟು ದಿನಗಳು ಅದರೊಂದಿಗೆ ಕಲ್ಲು ಕಟ್ಟುವ ಪ್ರಕ್ರಿಯೆ – ಅದಕ್ಕಾಗಿ ಒಂದಷ್ಟು ದಿನಗಳು, ಪ್ರತೀ ದಿನ ಕ್ಯೂರಿಂಗ್‍ಗಾಗಿ ನೀರು ಹಾಯಿಸುವುದು ಇತ್ಯಾದಿ..ಅದೆಷ್ಟು ಕೆಲಸಗಳು. ದೈನಂದಿನ ಕಾರ್ಯಗಳೊಂದಿಗೆ ಮತ್ತೊಂದಿಷ್ಟು ಕಾಂಪೌಂಡ್ ವಾಲ್ ನಿರ್ಮಾಣ ಕೆಲಸದ ಒತ್ತಡ ಇವೆಲ್ಲವುಗಳನ್ನು “ರೆಡಿ ಕಾಂಪೌಂಡ್ ವಾಲ್” ಉತ್ಪನ್ನದೊಂದಿಗೆ ಸುಲಭವಾಗಿಸಿದ್ದಾರೆ ಆಕರ್ಷಣ್ ಇಂಡಸ್ಟ್ರೀಸ್, ಪುತ್ತೂರು.

ಬೇಲಿಯ ಬದಲಿಗೆ ಕಾಂಪೌಂಡ್ ವಾಲ್ ಹಾಕಿಸಿ ನಿಮ್ಮ ಭಧ್ರತೆಗೆ ಹಾಗು ಸುರಕ್ಷತೆಯನ್ನು ಹೆಚ್ಚಿಸಬಹುದು.

ಆಕರ್ಷಣ್ ಇಂಡಸ್ಟ್ರೀಸ್ ನ ರೆಡಿ ವಾಲ್ ಯಾಕೆ ?

  • ಇದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಬಹದು. ಸ್ಥಳಾಂತರಿಸುವಾಗ ‘ವಾಲ್’ ಮುರಿದು ಹೋಗುವುದಿಲ್ಲ.
  • ‘ರೆಡಿ ವಾಲ್’ ಅತೀ ಬೇಗನೇ ಗ್ರಾಹಕರಿಗೆ ಬೇಕಾದ ಸ್ಥಳದಲ್ಲಿ ನಿರ್ಮಿಸಬಹುದು.
  • ಬೇಲಿ ಮಾತ್ರ ಹಾಕಿದರೆ ಕಾಡು ಪ್ರಾಣಿಗಳು ಅಥವಾ ಇನ್ನಾವುದೇ ಪ್ರಾಣಿಗಳು ಒಳ ಬರುವ ಸಾಧ್ಯತೆ ಇರುವುದರಿಂದ ಬೇಲಿಯ ಬದಲು ‘ರೆಡಿ ಕಾಂಪೌಂಡ್ ವಾಲ್’ ಹೆಚ್ಚು ಸುರಕ್ಷಿತ.
  • ಆಕರ್ಷಕ ಹಾಗೂ ನ್ಯಾಯೋಚಿತ ಬೆಲೆ ಇದರ ಇನ್ನೊಂದು ವೈಶಿಷ್ಟ್ಯತೆ.

Related Posts

Puttur: Rotary Club Puttur Yuva organized “Rota Yuva Treasure Hunt” on Sept 8th. Participants ...
Team Southcanara
September 11, 2019
  Rotary Club Puttur Yuva will be organising treasure hunt on September 8th, 2019 in Puttur. ...
Team Southcanara
September 5, 2019
Dengue prevention and precaution event was held for Karnataka Construction Workers Association on ...
Team Southcanara
August 29, 2019