: 98455 22020

Description

ಕಳೆದ 26 ವರ್ಷಗಳಿಂದ ಜವುಳಿ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿದ್ದು, ನ್ಯೂ ಆರ್.ಎಚ್.ಸೆಂಟರ್ ಗ್ರಾಹಕರಿಗಾಗಿ ಮಳಿಗೆಯನ್ನು ಆಕರ್ಷಕವಾದ ಆಂತರಿಕ ವಿನ್ಯಾಸದೊಂದಿಗೆ ಉನ್ನತೀಕರಿಸಿರುವುದರೊಂದಿಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಕನಿಷ್ಟ ಬೆಲೆ, ಹೆಚ್ಚಿನ ಸೆಲೆಕ್ಷನ್ ಇಲ್ಲಿಯ ವಿಶೇಷತೆ.

ವಸ್ತ್ರ ವೈವಿಧ್ಯಗಳು:

ಮಕ್ಕಳ ಬಟ್ಟೆಗಳು: ಫ್ರಾಕ್, ಪ್ಯಾಂಟ್ ಶರ್ಟ್ ಸೇರಿದಂತೆ ಸಣ್ಣ ಮಕ್ಕಳಿಗೆ ಬಾಬಾ ಸೂಟ್ಸ್, ಮಿನಿಸ್ಕರ್ಟ್, ಚೋಲಿ, ಲೆಹಂಗ, ಯುನಿಫಾರಂ ಇತ್ಯಾದಿ.

ಪುರುಷರ ಬಟ್ಟೆಗಳು : ಪ್ಯಾಂಟ್, ಶರ್ಟ್, ಟಿ – ಶರ್ಟ್, ಶೆರ್ವಾನಿ ಇತ್ಯಾದಿ.

ಸಿದ್ಧ ಉಡುಪುಗಳ ವಿಭಾಗ: ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ಸ್, ಶರ್ಟ್ಸ್ಸ್, ಟಿ -ಶರ್ಟ್ಸ್, ಶೆರ್ವಾನಿ ಸೇರಿದಂತೆ ನಿತ್ಯ ಬಳಸುವ ಉಡುಪುಗಳು ಲಭ್ಯ.

ವಿಶೇಷ ಕಾರ್ಯಕ್ರಮಗಳಾದ ಗೃಹ ಪ್ರವೇಶ, ಉಪನಯನ ಸೇರಿದಂತೆ ಮದುವೆ ಸಮಾರಂಭಗಳಿಗೆ ಉಪಯುಕ್ತವಾದ ಎಲ್ಲಾ ರೀತಿಯ ಉಡುಪುಗಳು ಲಭ್ಯ. ಗ್ರಾಹಕರ ಎಲ್ಲಾ ರೀತಿಯ ಬೇಡಿಕೆಯನ್ನು ಪೂರೈಸುವುದರಲ್ಲಿ ಸದಾ ಸನ್ನದ್ಧವಾಗಿದೆ ನ್ಯೂ ಆರ್.ಎಚ್.ಸೆಂಟರ್.

“ವಿಮೆನ್ಸ್ ವರ್ಲ್ಡ್”

ನ್ಯೂಆರ್‌ಎಚ್ ಸೆಂಟರ್ ಇತ್ತೀಚೆಗೆ, ಮಹಿಳೆಯರಿಂದ – ಮಹಿಳೆಯರಿಗಾಗಿ – ಮಹಿಳೆಯರಿಗೋಸ್ಕರವೇ ಇರುವ ಪುತ್ತೂರಿನ ಏಕೈಕ ಮಹಿಳೆಯರ ಬೃಹತ್ ಬಟ್ಟೆ ಮಳಿಗೆ – “ವಿಮೆನ್ಸ್ ವರ್ಲ್ಡ್” ಅನ್ನು ಸಹ ಆರಂಭಿಸಿದೆ. ವಿನೂತನ ಶೈಲಿಯ ಡಿಸೈನರ್ ಸೀರೆಗಳು, ಮಹಿಳೆಯರ ಫ್ಯಾಷನೇಬಲ್ ಉಡುಗೆಗಳ ಅನನ್ಯ ಸಂಗ್ರಹ ಇಲ್ಲಿದೆ.

ಸಾರೀಸ್, ಲೆಹಂಗ, ಸಲ್ವಾರ್‌ಸೂಟ್, ಸಲ್ವಾರ್ ಮೆಟೀರಿಯಲ್ಸ್, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಕುರ್ತ ಟಾಪ್ಸ್ ಸೇರಿದಂತೆ ಎಲ್ಲ ವಿನೂತನ ಶೈಲಿಯ ವಸ್ತ್ರಗಳು ಲಭ್ಯ.

ಸ್ಟೈಲಿಷ್ ಗೌನ್ಸ್, ಲೆಹೆಂಗಗಳು, ಗಾಗ್ರಾಗಳು, ಎಥ್ನಿಕ್ ಕುರ್ತೀಸ್, ಡಿಸೈನರ್ ಸೀರೆಗಳು, ದೇಶದ ನಾನಾ ರಾಜ್ಯಗಳಲ್ಲಿ ವಿಶೇಷವಾಗಿ ತಯಾರಿಸಲ್ಪಡುವ ವೈವಿಧ್ಯಮಯ ಸೀರೆಗಳು, ಬುಟೀಕ್ ಸ್ಟೈಲ್‍ನ ಕಲೆಕ್ಷನ್‌ಗಳು ಹೀಗೆ ವೈಶಿಷ್ಟ್ಯಪೂರ್ಣ ಹಲವು ವೆರೈಟಿಗಳ ಆಕರ್ಷಕ ಸಂಗ್ರಹಗಳು ಇಲ್ಲಿದೆ. “ವಿಮೆನ್ಸ್ ವರ್ಲ್ಡ್”ನಲ್ಲಿ ಈಗಿನ ಜಮಾನಕ್ಕೆ ಸರಿಹೊಂದುವಂತಹ ಲೇಡೀಸ್ ಪಾರ್ಟಿವೇರ್ ವ್ಯಾಲೆಟ್, ಪೌಚ್‌ಗಳು, ಹ್ಯಾಂಡ್ ಬ್ಯಾಗ್ಸ್, ಮ್ಯಾಚಿಂಗ್ ಜ್ಯುವೆಲ್ಸ್, ಕಾಸ್ಮೆಟಿಕ್ಸ್ ಎಲ್ಲವೂ ಲಭ್ಯವಿದ್ದು ಟೀನೇಜ್ ಗರ್ಲ್ಸ್ ಹಾಗೂ ಮಹಿಳೆಯರನ್ನು ಆಕರ್ಷಿಸುತ್ತಿದೆ.

ಪುತ್ತೂರಿನಲ್ಲಿ ಎಲ್ಲಿದೆ ನ್ಯೂ ಆರ್‌ಎಚ್ ಸೆಂಟರ್ ಹಾಗೂ ವಿಮೆನ್ಸ್ ವರ್ಲ್ಡ್?
ಮುಖ್ಯ ರಸ್ತೆ, ಬೊಳುವಾರು, ಪುತ್ತೂರು, ಫೋನ್ ನಂ – 08251 235673, ಮೊಬೈಲ್ ನಂ- 94484 60072

Related Posts

Puttur: Rotary Club Puttur Yuva organized “Rota Yuva Treasure Hunt” on Sept 8th. Participants ...
Team Southcanara
September 11, 2019
  Rotary Club Puttur Yuva will be organising treasure hunt on September 8th, 2019 in Puttur. ...
Team Southcanara
September 5, 2019
Dengue prevention and precaution event was held for Karnataka Construction Workers Association on ...
Team Southcanara
August 29, 2019